NCL Recruitment 2026: ಡಿಪ್ಲೊಮಾ, B.Tech ಪದವೀಧರರಿಗೆ 270 ಸರ್ಕಾರಿ ಹುದ್ದೆಗಳು – ವೇತನ ₹47,330+, CBT ಮೂಲಕ ನೇರ ನೇಮಕಾತಿ!
NCL Recruitment 2026: ತಾಂತ್ರಿಕ ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗದ ದೊಡ್ಡ ಅವಕಾಶ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಡಿಪ್ಲೊಮಾ ಹಾಗೂ B.Tech ಪದವೀಧರರಿಗೆ ಭರ್ಜರಿ ಅವಕಾಶ ಲಭಿಸಿದೆ. …