ಟಾಕ್ಸಿಕ್’ ಪೋಸ್ಟ್‌ಪೋನ್: ‘ಧುರಂಧರ್ 2’ಗೆ 100 ಕೋಟಿ ಹೆಚ್ಚುವರಿ ಲಾಭವೇ? ಬಾಕ್ಸ್ ಆಫೀಸ್ ಲೆಕ್ಕಾಚಾರ ಏನು ಹೇಳುತ್ತದೆ?
‘ಟಾಕ್ಸಿಕ್’ ಪೋಸ್ಟ್‌ಪೋನ್ ಆಗಿದ್ದಕ್ಕೆ ‘ಧುರಂಧರ್ 2’ಗೆ ಆಗೋ ಲಾಭ ಎಷ್ಟು? ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ Toxic ಮತ್ತು Dhurandhar 2 ಸಿನಿಮಾಗಳ ನಡುವಿನ …