ರೈಲ್ವೆ ಉದ್ಯೋಗ ಕನಸು ಕಾಣ್ತಿರಾ? ಇದು ನಿಮ್ಮ Golden Chance!
ನಮಸ್ಕಾರ ಸ್ನೇಹಿತರೇ
ಇಂದು ನಾವು ಹೇಳ್ತಿರೋ ಸುದ್ದಿ ನಿಮ್ಮ ಜೀವನವನ್ನೇ ಬದಲಾಯಿಸಬಹುದು
ನೀವು ಬಹಳ ದಿನಗಳಿಂದ ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಎಷ್ಟೋ ಬಾರಿ ಅರ್ಜಿ ಹಾಕಿದ್ರೂ ಅವಕಾಶ ಸಿಗಲಿಲ್ಲವಾ? ಹಾಗಾದರೆ ಇವತ್ತಿನ ಈ ಮಾಹಿತಿ ನಿಮ್ಮಗಾಗಿ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ಇದೀಗ ದೇಶದಾದ್ಯಂತ 6565 ಹುದ್ದೆಗಳ ಭರ್ಜರಿ ನೇಮಕಾತಿಗೆ ಸಜ್ಜಾಗಿದೆ. ಈ ನೇಮಕಾತಿ ವಿಶೇಷವಾಗಿ 10ನೇ ತರಗತಿ ಅಥವಾ ITI ಪಾಸ್ ಮಾಡಿದ ಯುವಕರಿಗೆ ಒಂದು ದೊಡ್ಡ ಅವಕಾಶವಾಗಿದೆ.
ಮತ್ತೊಂದು ಸಿಹಿ ಸುದ್ದಿ ಏನೆಂದರೆ —
ಈ ಬಾರಿ ಅರ್ಜಿ ಶುಲ್ಕವೇ ಇಲ್ಲ! ಹೌದು ಸ್ನೇಹಿತರೇ, ಯಾವುದೇ ಹಣ ಕೊಡುವ ಅವಶ್ಯಕತೆ ಇಲ್ಲದೆ ನೀವು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಬಹುದು. ಇದು ಒಂದು ನಿಮಗೆ ಗೋಲ್ಡನ್ ಚಾನ್ಸ್ ಅಂತನೆ ಹೇಳಬಹುದು.ಈ ಚಾನ್ಸ್ ಕಳೆದುಕೊಳ್ಳಬೇಡಿ. ಬನ್ನಿ ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ….
RRB Recruitment 2026 – ಸಂಪೂರ್ಣ ಮಾಹಿತಿ
- ಸಂಸ್ಥೆ ಹೆಸರು: ರೈಲ್ವೆ ನೇಮಕಾತಿ ಮಂಡಳಿ (RRB)
- ಹುದ್ದೆಗಳ ಸಂಖ್ಯೆ: 6565
- ಹುದ್ದೆಯ ಹೆಸರು: ತಂತ್ರಜ್ಞ (Technician Grade)
- ಉದ್ಯೋಗ ಸ್ಥಳ: ಅಖಿಲ ಭಾರತ
- ಉದ್ಯೋಗ ಪ್ರಕಾರ: ಕೇಂದ್ರ ಸರ್ಕಾರಿ ಉದ್ಯೋಗ
ಈ ನೇಮಕಾತಿಯ ಪ್ರಮುಖ ಗುರಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡುವುದು.
ಇದರಿಂದ ಸಾವಿರಾರು ಯುವಕರಿಗೆ ಉದ್ಯೋಗ ಅವಕಾಶ
ಯಾರು ಅರ್ಜಿ ಹಾಕಬಹುದು?
ಈ ನೇಮಕಾತಿಗೆ ಅರ್ಜಿ ಹಾಕಲು ನೀವು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
10ನೇ ತರಗತಿ ಪಾಸ್
ITI (Industrial Training Institute) ಪಾಸ್
ಸಂಬಂಧಿತ ತಾಂತ್ರಿಕ ಕೌಶಲ್ಯ
ನೀವು ಈ ಅರ್ಹತೆಗಳಲ್ಲಿ ಒಂದನ್ನಾದರೂ ಹೊಂದಿದ್ದರೆ, ನೀವು ಅರ್ಜಿ ಹಾಕಬಹುದು.
ಶೈಕ್ಷಣಿಕ ಅರ್ಹತೆ – ಸ್ವಲ್ಪ ಡೀಟೇಲ್‌ನಲ್ಲಿ
RRB Technician ಹುದ್ದೆಗೆ ಮುಖ್ಯವಾಗಿ ತಾಂತ್ರಿಕ ಕೌಶಲ್ಯ ಅಗತ್ಯವಿರುತ್ತದೆ. ಆದ್ದರಿಂದ:
- Electrician
- Fitter
- Welder
- Mechanic
- ಹೀಗೆ ವಿವಿಧ tradesನಲ್ಲಿ ITI ಮಾಡಿರುವವರಿಗೆ ಹೆಚ್ಚು ಅವಕಾಶ ಸಿಗುತ್ತದೆ.
Practical knowledge ಇದ್ದವರಿಗೆ selection ಆಗೋ chances ಹೆಚ್ಚು ಇರುತ್ತದೆ
ಸಂಬಳ ಮತ್ತು ಸೌಲಭ್ಯಗಳು
ರೈಲ್ವೆ ಉದ್ಯೋಗ ಎಂದರೆ ಸಂಬಳ ಮಾತ್ರ ಅಲ್ಲ — ಅದು ಒಂದು ಸಂಪೂರ್ಣ package
ವೇತನ:
ಪ್ರಾರಂಭಿಕ ವೇತನ ಉತ್ತಮ ಮಟ್ಟದಲ್ಲಿರುತ್ತದೆ
7th Pay Commission ಪ್ರಕಾರ ಸಂಬಳ
- ಸೌಲಭ್ಯಗಳು:
- DA (Dearness Allowance)
- HRA (House Rent Allowance)
- Travel Allowance
- Medical Benefits
- Pension Facility
ಒಟ್ಟಿನಲ್ಲಿ ಇದು Safe + Secure + High Respect Job
ವಯೋಮಿತಿ (Age Limit Details)
ಸಾಮಾನ್ಯವಾಗಿ 18 ರಿಂದ 30 ವರ್ಷ
SC/ST/OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ
ಸರ್ಕಾರದ ನಿಯಮಗಳ ಪ್ರಕಾರ relaxation ಸಿಗುತ್ತದೇ
ಅರ್ಜಿ ಶುಲ್ಕ – Biggest Highlight
ಈ ನೇಮಕಾತಿಯ ದೊಡ್ಡ advantage ಏನೆಂದರೆ:
ಅರ್ಜಿ ಶುಲ್ಕ ಇಲ್ಲ!
ಇದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ.
ಯಾವುದೇ risk ಇಲ್ಲದೆ ನೀವು try ಮಾಡಬಹುದು
ಆಯ್ಕೆ ಪ್ರಕ್ರಿಯೆ – ಹೇಗೆ selection ಆಗುತ್ತದೆ?
RRB selection process ಸಾಮಾನ್ಯವಾಗಿ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
- Computer Based Test (CBT)
- Skill Test / Trade Test
- Document Verification
ನೀವು preparation ಚೆನ್ನಾಗಿ ಮಾಡಿದ್ರೆ selection ಆಗೋದು easy ಆಗುತ್ತದೆ
ಪರೀಕ್ಷೆ ಸಿಲಬಸ್ (Expected)
- General Knowledge
- Mathematics
- Reasoning
- Technical Subject
- ದಿನಕ್ಕೆ 2-3 ಗಂಟೆ study ಮಾಡಿದ್ರೆ ಕೂಡ crack ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ – Step by Step Guide
ಅರ್ಜಿ ಹಾಕೋದು ತುಂಬಾ easy
- Step 1:ಅಧಿಕೃತ ವೆಬ್‌ಸೈಟ್‌ಗೆ ಹೋಗಿ
https://indianrailways.gov.in/ - Step 2: “RRB Recruitment 2026” ಕ್ಲಿಕ್ ಮಾಡಿ
- Step 3: Notification ಸಂಪೂರ್ಣ ಓದಿ
- Step 4: Documents ready ಇಟ್ಟುಕೊಳ್ಳಿ
Aadhaar Card
Educational Certificates
Photo & Signature - Step 5: Register ಮಾಡಿ
- Step 6: Application form fill ಮಾಡಿ
- Step 7:Submit ಮಾಡಿ & print ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ: ಶೀಘ್ರದಲ್ಲೇ ಪ್ರಕಟ
- ಕೊನೆಯ ದಿನಾಂಕ: ಶೀಘ್ರದಲ್ಲೇ
Date miss ಮಾಡ್ಬೇಡಿ
Preparation Tips – Selectionಗೆ ready ಆಗೋದು ಹೇಗೆ?
ನೀವು selection ಆಗ್ಬೇಕು ಅಂದ್ರೆ:
- Daily study habit develop ಮಾಡಿ
- Previous year ಪ್ರಶ್ನೆಗಳು solve ಮಾಡಿ
- Mock tests attempt ಮಾಡಿ
- Time management practice ಮಾಡಿ
- Consistency ಇದ್ದರೆ job confirm
ಯಾಕೆ ಈ Job ನಿಮ್ಮ Life change ಮಾಡುತ್ತದೆ
- Permanent Govt Job
- Salary + Benefits
- Social Respect
- Job Security
- ನಿಮ್ಮ family future secure ಆಗುತ್ತದೆ
Competition ಹೇಗಿರುತ್ತೆ?
ಹೌದು, competition ಇರತ್ತೆ. ಆದ್ರೆ good news ಏನೆಂದರೆ:
6565 ಹುದ್ದೆಗಳು ಇದ್ದರಿಂದ chances ಹೆಚ್ಚು
Final Advice
ಸ್ನೇಹಿತರೇ, ಈ ಅವಕಾಶವನ್ನು ಯಾವತ್ತೂ miss ಮಾಡ್ಬೇಡಿ.
- ಈಗಲೇ preparation ಶುರು ಮಾಡಿ
- Notification ಬಂದ ತಕ್ಷಣ apply ಮಾಡಿ
- ನಿಮ್ಮ hard work ನಿಮ್ಮ future change ಮಾಡುತ್ತದೆ
ಕೊನೆಯ ಮಾತು
ಈ ಮಾಹಿತಿ ನಿಮಗೆ ಉಪಯೋಗವಾದ್ರೆ, ನಿಮ್ಮ ಸ್ನೇಹಿತರಿಗೆ share ಮಾಡಿ
ಅವರಿಗೂ ಒಂದು ಉತ್ತಮ ಅವಕಾಶ ಸಿಗಬಹುದು
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನೆಲ್ ಗೆ ಭೇಟಿ ನೀಡಿ
ನಮಸ್ಕಾರ ಸ್ನೇಹಿತರೆ 🙏